desire to live
ರಾಮ ಮಂದಿರ ಕಟ್ಟಿದರು
ನಿನ್ನೆ ಪ್ರಾಣ ಪ್ರತಿಷ್ಠಾಪನೆ ನಡೆಸಿದರು
ಉಡುಪಿಯ ಜನರು ಹೆಮ್ಮೆಯಿಂದ ನೋಡಿದರು
ಮೋದಿಯ ಜೊತೆಗಿದ್ದರು ಪೇಜಾವರ ಸ್ವಾಮಿಗಳು !!!!!
No comments:
Post a Comment