Sunday, January 14, 2024

ಸಂಕ್ರಾಂತಿ ವಿಶೇಷ : ನನ್ನದಲ್ಲದ ಕವಿತೆ

 ಖ್ಯಾತ ಹನಿ ಕವಿ ದುಂಡಿ ರಾಜ್ ಅವರು ಹೇಳಿದ ಸಾಂದರ್ಭಿಕ ಹನಿ ಕವಿತೆ


ಸಂಕ್ರಾಂತಿ ದಿನ ಸ್ನಾನ ಮಾಡಿ ಎಳ್ಳು ಬೀರು

ಉಳಿದ ದಿನ ಎಂದಿನಂತೆ ವಿಸ್ಕಿ ಬೀರು  !!!!


ಉಡುಪಿಯಲ್ಲಿ ಇವತ್ತು ಮಕರ ಸಂಕ್ರಾಂತಿ ಆಚರಣೆ.

No comments:

Post a Comment