ಇದು ನಿನ್ನೆಯ ವಿಶ್ವ ವಾಣಿ ದಿನ ಪತ್ರಿಕೆ ಯಲ್ಲಿ ಬಂದದ್ದು
ಯಥಾವತ್ ಕಾಪಿ ಹೊಡೆದಿದ್ದೇನೆ !!!!
ಮದುವೆಯ ನಂತರ ಬೆಡ್ರೂಮ್ ನಲ್ಲಿ ವಾಸನೆ
ಮೊದಲ 3 ವರ್ಷ ------- ಪ್ರರ್ಫ್ಯೂಮ್ ಹೂವು ಚಾಕಲೇಟ್ ವಾಸನೆ ಇರುತ್ತದೆ
5 ವರ್ಷಗಳ ನಂತರ ------- ಬೇಬಿ ಪೌಡರ್ ಕ್ರೀಮ್ ಲೋಶನ್ ವಾಸನೆ ಇರುತ್ತದೆ.
30 ವರ್ಷಗಳ ನಂತರ -------- ಟೈಗರ್ ಬಾಮ್ ಅಮೃತಾಂಜನ್ ವಿಕ್ಸ್ ವಾಸನೆ
50 ವರ್ಷಗಳ ನಂತರ -------- ಬರೀ ಅಗರಬತ್ತಿ ವಾಸನೆ !!!!!
No comments:
Post a Comment