desire to live
ಆರೋಗ್ಯವಂತ ಹಲ್ಲುಗಳಿಗಾಗಿ ಈ ಮೂರು ವಿಷಯ ನೆನಪಿನಲ್ಲಿ ಇಡಬೇಕು.
1. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಪ್ಪದೇ ಹಲ್ಲುಜ್ಜಬೇಕು.
2. ಪ್ರತಿ ಮೂರು ತಿಂಗಳಿಗೆ ಒಂದು ಸಲ ಹಲ್ಲು ಪರೀಕ್ಷೆ ಮಾಡಿಸಬೇಕು.
3. ನಮ್ಮದಲ್ಲದ ವಿಷಯಕ್ಕೆ ಹಲ್ಲು ಕಚ್ಚಿ ಸುಮ್ಮನಿರಬೇಕು !!!!!
No comments:
Post a Comment