ಸ್ಮಾರ್ಟ್ ಫೋನ್ ಸ್ಕ್ರೀನ್ ಮೇಲೆ ತಿರುಗುತ್ತಿದೆ ಇಂಟರ್ನೆಟ್ ಚಕ್ರ
ಅದ ನೋಡಿ ಆಗುತ್ತಿದೆ ಹಣೆಯ ಗೆರೆಗಳು ವಕ್ರ ವಕ್ರ !!!
ವೆಬ್ಸೈಟ್ ಒಂದೂ ತೆರೆಯುತ್ತಿಲ್ಲ
ಅರ್ಧ ಗಂಟೆಯಿಂದ ಬೇರೇನೂ ಮಾಡಲು ಮನಸ್ಸೇ ಬರುತ್ತಿಲ್ಲ
ಯು ಟ್ಯೂಬ್, ವಾಟ್ಸಾಪ್, ಬ್ಲಾಗರ್ ಯಾವುದೂ ಓಪನ್ ಆಗುತ್ತಿಲ್ಲ
ಮೊಬೈಲ್ ರೀಸ್ಟಾರ್ಟ್ ಮಾಡಿ ಮಾಡಿ ಕೈ ನೋವು ಬಂದಿದೆಯಲ್ಲ
ಯಾರಿಗೆ ಹೇಳೋಣ ನನ್ ಪ್ರಾಬ್ಲಮ್
2.5 ಜಿಬಿ ಖರ್ಚೆ ಆಗುತ್ತಿಲ್ಲ, ಖಾಲಿ ಆಗುತ್ತಿದೆ ಮಂತ್ತ್ಲಿ ಇಂಕಮ್
No comments:
Post a Comment