ಬಸ್ಸಿನಲ್ಲಿ ಹುಡುಗ ಮತ್ತು ಹುಡುಗಿ ಪ್ರಯಾಣ ಮಾಡುತ್ತಾ ಇದ್ದಾರೆ.
ಒಂದು ವೇಳೆ ನಿದ್ದೆ ಬಂದು ಹುಡುಗ, ಹುಡುಗಿ ಭುಜಕ್ಕೆ ಒರಗಿದರೆ
ಹುಡುಗಿ ಕೋಪಗೊಂಡು ಹುಡುಗನನ್ನು ದೂಡಿ ಜೋರಾಗಿ ಬೊಬ್ಬೆ ಹಾಕಿ ಇಡೀ ಬಸ್ಸಿನವರನ್ನು ಎಬ್ಬಿಸಿ ಹುಡುಗನ ಮೇಲೆ ದೂರುತ್ತಾಳೆ.
ಅದೇ ಹುಡುಗಿ ಹುಡುಗನ ಭುಜಕ್ಕೆ ಒರಗಿದರೆ....
ಸ್ವರ್ಗಕ್ಕೆ ಮೂರೇ ಗೇಣು !!!!
ಹುಡುಗಿ ತಾನಾಗಿಯೇ ಎಚ್ಚರ ಆಗುವವರೆಗೆ ಹುಡುಗ ಅಲ್ಲಾಡುವುದಿಲ್ಲ !!!!
ತನ್ನ ಸ್ಟಾಪ್ ಬಿಟ್ಟು ಬಸ್ ಮುಂದೆ ಹೋದರೂ ಅವನಿಗೆ ಪರಿವೆಯೇ ಇಲ್ಲ !!!!!
No comments:
Post a Comment