Hoping for best
desire to live
Sunday, October 2, 2011
ನಾಪತ್ತೆಯಾದ ಮಳೆ ಸಿಕ್ಕಿದೆ
ನಾಪತ್ತೆಯಾದ ಮಳೆ ಸಿಕ್ಕಿದೆ
ಬಿಸಿಲ ಬೇಗೆಗೆ ಕಾದು ಕೆಂಪಗಾಗಿತ್ತು ಈ ಇಳೆ
ಆಪದ್ಭಾವನಂತೆ ಇವತ್ತು ಮುಖ ತೋರಿಸಿತು ಮಳೆ ;
ಅಕಾಲಿಕ ಮಳೆಯಿಂದ ಹಬ್ಬಿದ ರೋಗದಿಂದ ತತ್ತರಿಸುತ್ತಿದೆ ಮಲ್ಲಿಗೆಯ ಬೆಳೆ
ಮನೆಯ ಕೈತೋಟದಲ್ಲೂ ಮತ್ತೆ ಚಿಗುರುತ್ತಿದೆ ಬೇಡದ ಕಳೆ .
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment