ಹಾಲಿನ ಪುಡಿಯ ಮೈಸೂರ್ ಪಾಕ್
ಇದನ್ನು ಮಾಡುವ ವಿಧಾನ ಟಿ. ವಿ. ಯಲ್ಲಿ ನೋಡಿದೆ.
ಬೇಕಾಗುವ ಸಾಮಗ್ರಿಗಳು
ಹಾಲಿನ ಪುಡಿ - ೧ ಕಪ್
ಕಡಲೆ ಹಿಟ್ಟು - ೧ ಕಪ್
ಎಣ್ಣೆ (ತೆಂಗಿನ ಎಣ್ಣೆ ಬಿಟ್ಟು) - ೧ ಕಪ್
ಸಕ್ಕರೆ - ೧ ೧/೨ ಕಪ್
ತುಪ್ಪ
ಮಾಡುವ ವಿಧಾನ
ಹಾಲಿನ ಪುಡಿ, ಕಡಲೆ ಹಿಟ್ಟು ಮತ್ತು ಎಣ್ಣೆ ಹಾಕಿ ಚೆನ್ನಾಗಿ ಕಲಸಿ. ಇನ್ನೊಂದು ಕಡೆ ಒಂದೆಳೆ ಸಕ್ಕರೆ ಪಾಕ ತಯಾರಿಸಿಟ್ಟುಕೊಳ್ಳಿ. ಈಗ ಕಲಸಿಟ್ಟ ಮಿಶ್ರಣ ವನ್ನು ಸಕ್ಕರೆ ಪಾಕಕ್ಕೆ ಹಾಕಿ ಕಲಸಿ. ಅದು ತಳ ಹಿಡಿಯದಂತೆ ತಿರುವುತ್ತಾ ಇದಕ್ಕೆ ತುಪ್ಪ ಸೇರಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.

No comments:
Post a Comment