ಚಟ್ನಿ ಮಾಡುವ ವಿಧಾನ
ಇದು ಟಿ.ವಿ. ಯಲ್ಲಿ ನೋಡಿದ ವಿಧಾನ.
ಮಾಡುವ ವಿಧಾನ-
ಮೊದಲು ಸ್ವಲ್ಪ ತೆಂಗಿನ ಕಾಯಿ ತುರಿ ಮತ್ತು ಬೇಕಾದಷ್ಟು ಹಸಿ ಮೆಣಸಿನ ಕಾಯಿ ಇವೆರಡನ್ನೂ ಒಂದು ಪ್ಯಾನ್ ನಲ್ಲಿ ಸ್ವಲ್ಪ ಬೆಚ್ಚಗೆ ಮಾಡಬೇಕು. ನಂತರ ಇವನ್ನು ಮಿಕ್ಸಿ ಜಾರ್ ಗೆ ಹಾಕಿ ,ನಂತರ ಒಂದು ಇಂಚಿನಷ್ಟು ಶುಂಟಿ ,ಸ್ವಲ್ಪ ಪುಟಾಣಿ , ಒಂದು ಅರ್ಧ ಗೋಲಿ ಗಾತ್ರದಷ್ಟು ಹುಣಸೆ ಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಬೇಕು. ಈಗ ಚಟ್ನಿ ಸಿದ್ಧವಾಗಿದೆ.

No comments:
Post a Comment