ವೃತ್ತ ಪತ್ರಿಕೆ ಗಳಲ್ಲಿ ಮುದ್ರಾ ರಾಕ್ಷಸ ನ ಹಾವಳಿಯಿಂದ ಆದ ಕೆಲವು ಆವಾಂತರಗಳು
ಬರೆದದ್ದು
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೀರೆಯಿಂದ ಕೈದಿಗಳ ಬಿಡುಗಡೆ !!!
ಬರೆಯಬೇಕಾದದ್ದು
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೆರೆಯಿಂದ ಕೈದಿಗಳ ಬಿಡುಗಡೆ
------------------------------------
ಬರೆದದ್ದು
ಪ್ರಧಾನಿಯ ಪ್ರವಾಸದ ಮಳೆ ಭದ್ರತೆ !!!
ಬರೆಯಬೇಕಾದದ್ದು
ಪ್ರಧಾನಿಯ ಪ್ರವಾಸದ ವೇಳೆ ಭದ್ರತೆ
No comments:
Post a Comment