desire to live
ಮಾಗಿಯ ಚಳಿಯಿದು, ಥರ ಥರ ನಡುಗಿಸುತ್ತಿಧೆ
ಇನ್ನೂ ಹೊದ್ದು ಮಲಗಬೇಕು ಎನಿಸುತ್ತಿದೆ
ಇದೇ ಅವಸ್ಥೆ ಮನೆಯಲ್ಲಿ ಸೂರ್ಯನಿಗೆ
ಬೆಳಗ್ಗೆ ಗಂಟೆ ಆರಾದರೂ ಬರುತ್ತಿಲ್ಲ ಹೊರಗೆ !!!!
No comments:
Post a Comment