Wednesday, February 4, 2026

ನನ್ನದಲ್ಲದ ಕವಿತೆ

 ಖ್ಯಾತ ಹನಿಕವಿ ದುಂಡಿ ರಾಜ್ ಹೇಳಿದ್ದು


ನನ್ನ ಗಂಡನ ನೆಚ್ಚಿನ ನಾಯಕರು

ಚಾಚಾ  ನೆಹರು

ದಿನಾ ಬೆಳಿಗ್ಗೆ ಎದ್ದ ಕೂಡಲೇ 

ಚಾ ... ಚಾ..... ಎನ್ನುವರು !!!!

-------------------------

No comments:

Post a Comment