Friday, May 29, 2026

ದುಂಡಿ ರಾಜರ ತುಂಟ ಹನಿ ಕವಿತೆ

 ಇದು ನಿನ್ನೆ ಉದಯವಾಣಿ ಪೇಪರ್ ನಲ್ಲಿ ಪ್ರಕಟವಾದ ದುಂಡಿ ರಾಜರ ಹನಿ ಕವಿತೆ.

ನನ್ನಿಂದ ಕೊಂಚ ಬದಲಾಯಿಸಲ್ಪಟ್ಟಿದೆ  !!!




ರಸ್ತೆ ಬದಿಯಲ್ಲಿ ಬೆಳೆಯುವ ಹುಲ್ಲಿಗೆ 

ಗೊಬ್ಬರ -  ನೀರು ಹಾಕುವವರು ಯಾರು  ??

ಅದಕ್ಕೇ ಸಾಕಿದ ನಾಯಿಯನ್ನು 

ದಿನವೂ ವಾಕಿಂಗ್ ಗೆ  ಕರೆದೋಯ್ಯುವರು   !!!!

No comments:

Post a Comment