desire to live
ತರಗತಿಯಲ್ಲಿ ಗುಂಡ ಮಾಸ್ತರಿಗೆ ಕೇಳಿದ
ಶ್ವೇತಾಂಬರಿ ಎಂದರೆ ಏನು ?
ಬಿಳಿ ಬಟ್ಟೆ ಧರಿಸಿದವಳು
ನೀಲಾಂ ಬರಿ ಎಂದರೆ ಏನು ?
ನೀಲಿ ಬಟ್ಟೆ ಧರಿಸಿದವಳು
ಹಾಗಾದ್ರೆ ಕೋಸಂಬರಿ ???!!!
The question is still not answered !!!
No comments:
Post a Comment