ಬಿಲ್ಲಿಯ ಗಂಡ ಬಿಲ್ಲ
ಬಿಲ್ಲಿ ಬೆಕ್ಕಿನ ಗಂಡ ಬಿಲ್ಲ
ಹಿಂಬಾಲಿಸುವನು ಬಿಲ್ಲಿಯನ್ನೇ,ಹೋದಡೆಯಲ್ಲೆಲ್ಲಾ;
ಬೆಕ್ಕುಗಳಲ್ಲಿ ಇರುವ ಪ್ರೀತಿ ಮನುಷ್ಯರಲ್ಲಿ ಏಕೆ ಇಲ್ಲ?
ಸದಾ ಜಗಳವನ್ನೇ ಆಡುತಿಹರು ಇಂದಿನ ಗಂಡ-ಹೆಂಡತಿಯರೆಲ್ಲಾ .

No comments:
Post a Comment