desire to live
ಖ್ಯಾತ ಕವಿ ದುಂಡಿ ರಾಜ್ ಹೇಳಿದ್ದು
ದೇವರನ್ನು ಮೆಚ್ಚಿಸಲು ಕೊಡಬೇಕೇ ಲಕ್ಷಗಟ್ಟಲೆ ವಂತಿಗೆ
ಭಕ್ತಿಯಿಂದ ಕೊಟ್ಟರಾಗದೆ ಒಂದು ಸೇವಂತಿಗೆ !!!
--------------------
ಸಂಭ್ರಮದಿಂದ ಆಚರಿಸುತ್ತಾರೆ ನಗರಗಳಲ್ಲಿ ಹಬ್ಬ
ಮಾರನೇ ದಿನ ಇಡೀ ನಗರವೇ ಕಸದ ಡಬ್ಬ !!!
No comments:
Post a Comment