desire to live
ಖ್ಯಾತ ಹನಿಕವಿ ದುಂಡಿರಾಜ್ ಹೇಳಿದ್ದು
ಹಬ್ಬಕ್ಕೆ ಹೆಂಡತಿಗೆ ಮಗ ತಂದ
ಚಿನ್ನದ ಸರ
ವಜ್ರದ ಸರ
ಇದನ್ನು ನೋಡಿ ತಾಯಿಗೆ ಆಯ್ತು
ಮತ್ ಸರ ( ಮತ್ಸರ ) !!!!
No comments:
Post a Comment