ಇದು ಖ್ಯಾತ ಹನಿಕವಿ ಡುಂಡಿ ರಾಜ್ ಹೇಳಿದ್ದು
ಹೆಣ್ಣು ಮಕ್ಕಳ day -------- ಜ ಡೇ
ರೌಡಿ ಗಳ day ------- ಹೊ ಡೇ
ಸತ್ತವರ day --------- ವ ಡೇ !!!!
-----------------------------------
ಇವತ್ತು ವಿಶ್ವ ತಂದೆ ದಿನ
ಅದು ಇವತ್ತೊಂದೇ ದಿನ
ನಾಳೆಯಿಂದ ತಂದೇ ( ತನ್ನದೇ ) ದಿನ !!!!!
------------------------------
ಗೊತ್ತಿದ್ರೆ ಹೇಳ್ತಿನಿ
ಇಲ್ಲದಿದ್ದರೆ ಆಗೋಲ್ಲ
ಏನ್ ಕೇಳಿದ್ರೂ ಹೇಳೋಕೆ
ನಾನೇನ್ ಗೂಗಲ್ಲಾ ???!!!
------------------------------
No comments:
Post a Comment