ನೆನಪುಗಳು
ನೆನಪುಗಳ ಮಾತು ಮಧುರ ಎನ್ನುವುದು ಅಪ್ಪಟ ಸುಳ್ಳು
ನನ್ನ ಪಾಲಿಗೆ,ನೆನಪುಗಳೇ ಬಗಲ ಮುಳ್ಳು;
ಗತಕಾಲದ ನೆನಪುಗಳು ಬೇಡವೆಂದರೂ ಮನದಲ್ಲಿ ಬರುತ್ತಿವೆ
ಇದರಿಂದ ನನ್ನ ಮನಕ್ಕೆ ಸಂಕಟಗಳು ಇನ್ನೂ ಹೆಚ್ಚಾಗುತ್ತಿವೆ.
ಮನೆ ಮುಂದಿನ ರಸ್ತೆಯಲ್ಲಿ ಜಿಂಕೆ ಮರಿಯಂತೆ ನಾನು ಓಡಾಡಿದ್ದೆ
ಆದರೆ ಈಗ ಕೈಲಾಗದೆ ಮೂಲೆಯಲ್ಲಿ ಕೂತಿರಬೇಕಾಗಿದೆ;
ಒಂದಲ್ಲ ಒಂದು ದಿನಾ ನನ್ನ ಸ್ಥಿತಿಯೂ ಉತ್ತಮವಾಗಬಹುದು
ಆಗ ನನ್ನಂತೆ ಕಷ್ಟದಲ್ಲಿರುವವರಿಗೆ ನನ್ನ ಬದುಕು ಪ್ರೇರಣದಾಯಕವಾಗಬಹುದು

No comments:
Post a Comment