ಅವಸರವೇ ಅವಘಡಕ್ಕೆ ಕಾರಣ
ಅವಸರವೇ ಅವಘಡಕ್ಕೆ ಕಾರಣ
ಎಂಥಾ ಅರ್ಥವತ್ತಾದ ಮಾತಿನ ತೋರಣ;
ಅವಸರ ಪಟ್ಟರೆ ನಾವೆಣಿಸಿದ ಕೆಲಸ ಶೀಘ್ರ ಆಗುವುದಿಲ್ಲ
ಇದೆಲ್ಲ ಗೊತ್ತಿದ್ದರೂ ನನಗೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ.
ಸರಿಯಾಗಿದ್ದೇನೆಂದು ಎಲ್ಲರಿಗೂ ತೋರಿಸುವ ಆಸೆ
ಆದರೆ ನಾನು ಎಣಿಸಿದ ಹಾಗೆ ನಡೆಯದೆ ಕಂದಿಹೋಗುತ್ತದೆ ಭರವಸೆ;
ನಾನು ಎಣಿಸದೆಯೇ ಇದು ನನಗೆ ಸಿಕ್ಕ ಬಳುವಳಿ
ಎಲ್ಲರಂತೆ ತಲೆ ಎತ್ತಿ ನಡೆದರೆ ಅದೇ ನನಗದು ಬಿರುದು-ಬಾವಲಿ.

No comments:
Post a Comment