Hoping for best
desire to live
Sunday, February 27, 2011
ಬಸುರಿ ಬಿಲ್ಲಿ ಬೆಕ್ಕು
ಬಸುರಿ ಬಿಲ್ಲಿ ಬೆಕ್ಕು
ಬಿಲ್ಲಿ ಬೆಕ್ಕು ಮತ್ತೆ ಬಸುರಿಯಾಗಿದೆ
೨ ವರ್ಷದಲ್ಲಿ ೪ನೆ ಸಲ ಹೆರಿಗೆಗೆ ಅಣಿಯಾಗಿದೆ;
ಬಿಲ್ಲಿ ಬೆಕ್ಕು ಈಗ ನನಗೆ ಕಾಣುತ್ತಿದೆ ಚಂದ
ಎಲ್ಲರೂ ಸುಂದರವಾಗಿ ಕಾಣುತ್ತಾರೇನೋ ಹೊಟ್ಟೆಯಲ್ಲಿ ಇರುವಾಗ ಕಂದ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment