ಮೂರಕ್ಕೆ ಮುಕ್ತಾಯ
ಮೂರಕ್ಕೆ ಮುಕ್ತಾಯ ಎಂದು ಕೇಳಿ ತಿಳಿದಿದ್ದೇನೆ ಹಿರಿಯರ ಬಳಿ
ಇನ್ನಾದರೂ ಮುಗಿಯುವುದೇ ನನ್ನ ಆಸ್ಪತ್ರೆ ಸಹವಾಸದ ಸರಪಳಿ?
ದೇವರು ನನಗೆ ಈಗಲೇ ನೀಡಲಾರಂಭಿಸಿದ್ದಾನೆ ಯುಗಾದಿಯ ಬೇವು-ಬೆಲ್ಲ
ಬೇವು ಮುಗಿಯಿತು,ಇನ್ನೇನ್ನಿದ್ದರೂ ಮುಂದಿನ ಸರದಿಯಲ್ಲಿ ಬರುವುದು ಬೆಲ್ಲ.
ಅತೀ ದುರ್ಬಲ ಪರಾವಲಂಬ ಜೀವಿಯೂ ನನ್ನ ದೇಹವನ್ನು ಪ್ರವೇಶಿಸಲು ಉತ್ಸುಕವಾಗಿದೆ
ಎಷ್ಟೇ ಜಾಗರೂಕತೆಯಿಂದ ಇದ್ದರೂ ಯಾವುದೂ ಉಪಯೋಗಕ್ಕೆ ಬರದಾಗಿದೆ;
ಸಣ್ಣ ಜ್ವರ ಬಂದರೂ ಥರಗುಟ್ಟುತ್ತದೆ ಜೀವ
ತಾಳಿಕೊಳ್ಳಲಾರೆ ಮೇಲಿಂದ ಮೇಲೆ ಬಂದೆರಗುವ ರೋಗಗಳ ಹಾವಳಿಯ.

No comments:
Post a Comment