Saturday, February 2, 2013

ನನ್ನ ಆಶು ಕವಿತೆ

                                  ನನ್ನ ಆಶು ಕವಿತೆ 

ಕಡಿತ  . . . ಕಡಿತ  . . .
ಮೈ ಮೇಲೆ ಎಲ್ಲೆಲ್ಲೂ ಅಚ್ಚೊತ್ತಿದೆ ಸೊಳ್ಳೆ ಕಡಿತ
ಇದಕ್ಕೇನು ಕಾರಣ ?  MESCOM ನ ಅನಿಯಮಿತ ವಿದ್ಯುತ್ ಕಡಿತ !

No comments:

Post a Comment