Saturday, January 18, 2020

ಉಡುಪಿ ಯಲ್ಲೇಕೆ ಅಷ್ಟ ಮಠಗಳು ?

ನಿನ್ನೆಯಿಂದ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ದ ಸಡಗರ . ಇಡೀ ಉಡುಪಿ ಯೇ ವಿದ್ಯುದ್ದೀಪಗಳಿಂದ ಅಲಂಕೃತವಾಗಿದೆ .

ಇವತ್ತಿನಿಂದ ಅದಮಾರು ಮಠದ ಪರ್ಯಾಯ . ಅದಮಾರು ಸ್ವಾಮಿಗಳೇ ಇನ್ನು ಪರ್ಯಾಯ ಮಠಾಧೀಶರು . ಅದಮಾರು ಮಠ ಸೇರಿದಂತೆ ಉಡುಪಿಯಲ್ಲಿ ಒಟ್ಟು ಅಷ್ಟ ಮಠಗಳು . ಅವು ಯಾವುವು ಎಂದರೆ


೧ . ಫಲಿಮಾರು ಮಠ
೨.   ಅದಮಾರು ಮಠ
೩ . ಕೃಷ್ಣಾಪುರ ಮಠ
೪ . ಪುತ್ತಿಗೆ ಮಠ
೫ .  ಶಿರೂರು ಮಠ
೬ . ಸೋದೆ ಮಠ
೭ . ಕಾಣಿಯೂರು ಮಠ
೮ . ಪೇಜಾವರ ಮಠ


ಈ ಎಂಟೂ ಮಠಗಳನ್ನು ಮಧ್ವಾಚಾರ್ಯರು ಶ್ರೀ ಕೃಷ್ಣನ ಪೂಜೆಗಾಗಿ ಸ್ಥಾಪಿಸಿದರು . ಆದರೆ ಎಂಟೇ ಅಂದರೆ ಅಷ್ಟ ಮಠಗಳೆ ಏಕೆ?
ಪಿ

ಕಾರಣಗಳು ಇಲ್ಲಿವೆ .


೧ . ವಿಷ್ಣುವಿನ ದಶಾತಾರಗಳಲ್ಲಿ ಕೃಷ್ಣಾವತಾರ ವು ಎಂಟನೆಯದು .

೨ . ದೇವಕಿ ಗೆ ಹುಟ್ಟಿದ  ಮಕ್ಕಳಲ್ಲಿ ಕೃಷ್ಣ ಎಂಟನೆ ಯ ವನು . ಮೊದಲ ೭ ಮಕ್ಕಳನ್ನು ಕಂಸ ಮೃತ್ಯು ಭಯದಿಂದ ಕೊಲ್ಲುತ್ತಾನೆ .

೩ . ಕೃಷ್ಣನು ಅಷ್ಟಮಿಯ ದಿನವೇ ಹುಟ್ಟಿದ .


೪ . ಕೃಷ್ಣನಿಗೆ ಎಂ ಟು ಮಂದಿ ಪಟ್ಟ ಮಹಿಷಿ ಯ ರು .

ಕೃಷ್ಣನಿಗೆ ಅಷ್ಟ ಮಠಗಳು ಪೂಜೆ ಎರಡು ವರ್ಷಕ್ಕೊಮ್ಮೆ ಸರದಿಯಂತೆ ಮಾಡುತ್ತವೆ .









No comments:

Post a Comment