Saturday, July 11, 2020

ಥಟ್ಟನೆ ಹೊಳೆದ ಕವನ

ಇದು ಟಿವಿ ನೋಡುತ್ತಾ ಇದ್ದಾಗ ಹೊಳೆದದ್ದು




ಬೆಂಗಳೂರಿನಲ್ಲಿ ಅಬ್ಬರಿಸುತ್ತಿದೆ ಕೋರೋನ
ಹೆದರಿದ ಜನಗಳಿಂದ ಊರಿಗೆ ಪಲಾಯನ !!
ಈ ವರ್ಷವೇ ಲಸಿಕೆ ಸಿಗೋದು ನಿಜಾನಾ ?
ಮಾಸ್ಕ್ , ಸಾನಿಟ್ಯೆ ಜರ್ ಇನ್ನು ಜೀವನ ವಿಧಾನ

No comments:

Post a Comment