Friday, August 10, 2012

ಗುಂಡನ ಕರಾಮತ್ತು

                                         ಗುಂಡನ  ಕರಾಮತ್ತು 

ನಮ್ಮ ಪಕ್ಕದ ಮನೆಯ ಬೆಕ್ಕು , ಗುಂಡ
ಇಬ್ಬರು ಹೆಂಡತಿಯರ ಮುದ್ದಿನ ಗಂಡ ;
ಆತನ ಗತ್ತು , ಗಾಂಭೀರ್ಯಕ್ಕೆ ಮನ ಸೋಲದವರಿಲ್ಲ
ಆತನ ತಲೆ ,  ದೇಹ ಸವರುವವರೇ  ಎಲ್ಲ .

No comments:

Post a Comment