Wednesday, September 14, 2011

ಅರಬ್ಬಿ ಸಮುದ್ರದಲ್ಲಿ ತೂಫಾನು ಎದ್ದಿದೆ

                                      ಅರಬ್ಬಿ ಸಮುದ್ರದಲ್ಲಿ ತೂಫಾನು ಎದ್ದಿದೆ

ಅರಬ್ಬಿ ಸಮುದ್ರದಲ್ಲಿ ತೂಫಾನು ಎದ್ದಿದೆ
ಇದರಿಂದಾಗಿ ಪರಿಸರದಲ್ಲಿ ಮಳೆಯು ಆಗುತ್ತಿದೆ;
ಮನೆ ಎದುರಿನ ರಸ್ತೆಯು ಚಿಕ್ಕ ಚಿಕ್ಕ ನೀರಿನ ಹೊಂಡಗಳಿಂದ ತುಂಬಿದೆ
ಆ ಕೆನ್ನೀರಿನಲ್ಲಿ ನಮ್ಮ ಮನೆಯ ಪ್ರತಿಬಿಂಬ ಮೂಡಿದೆ.

No comments:

Post a Comment