Monday, February 5, 2024

Kids are always kids !!!!

 ನಿನ್ನೆ ಆಯ್ತು ಅನಿರುದ್ಧನ ಉಪನಯನ

ಮುತ್ತೈದೆ ಯರು ಹಚ್ಚಿದರು ಅರಸಿನ

ಇನ್ನು ಮಾಡಬೇಕು ಪ್ರತಿದಿನ ಸಂಧ್ಯಾವಂದನ

ಹಾರೈಸುವೆ ಸುಖವಾಗಿರಲಿ ಅವನ ಜೀವನ..........

No comments:

Post a Comment