Thursday, February 19, 2026

ನನ್ನದಲ್ಲದ ಕವಿತೆ

 ಇದನ್ನು ಖ್ಯಾತ ಹನಿಕವಿ ಡುಂಡಿ ರಾಜ್ ಹೇಳಿದ್ದು.


S. S. L. C. ಯಲ್ಲೇ ರಾಂಕ್ ಬಂದ

ಆತ              ಪ್ರತಿಭಾವಂತ.

 ಆದರೆ PUC ಯಲ್ಲಿ ಫೇಲಾದ 

ಅದಕ್ಕೆ ಕಾರಣ                ಪ್ರತಿಭಾ  ಅಂತ   !!!


--------------------------------------------


ವಾಸ್ತವಿಕ  ವಚನ 


ವಿಧೇಯತೆಯಿಂದ ಅಯ್ಯಾ  ಎಂದರೆ   ವೃತ್ತಿ ಯಲ್ಲಿ ಉತ್ಕರ್ಷ 

ಸಿಟ್ಟಿಂದ   ಎಲವೋ  ಎಂದರೆ   ನೀರಿಲ್ಲದ ಕಡೆ   ವರ್ಗ   !!!!!

No comments:

Post a Comment