ಬೆಳ್ಳಿಯು ಮಂಗಳಕರ ಲೋಹ ವೆಂದು ಪರಿಗಣಿಸಲ್ಪಟ್ಟಿದೆ.
ಬೆಳ್ಳಿ ಯು ಅದೃಷ್ಟ ಮತ್ತು ಸಮೃದ್ಧಿ ಯನ್ನು ತರುತ್ತದೆ ಎನ್ನಲಾಗಿದೆ.
ಬೆಳ್ಳಿಯು antiimicrobial ಗುಣವನ್ನು ಹೊಂದಿದೆ. ಇದು ಬ್ಯಾಕ್ಟಿರಿಯ ಸೋಂಕು ತಡೆಯುತ್ತದೆ.
ಬೆಳ್ಳಿಯು ದೇಹವನ್ನು ತಂಪಾಗಿಸುತ್ತದೆ.ಮಕ್ಕಳನ್ನು ಶಾಂತಗೊಳಿಸುತ್ತದೆ.
ಬೆಳ್ಳಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಮಕ್ಕಳ ದೇಹದ ಉಷ್ಣತೆಯನ್ನು ನಿಯಂತ್ರಣ ದಲ್ಲಿ ಇಡುತ್ತದೆ.
ಹೀಗಾಗಿ ಸಣ್ಣಮಕ್ಕಳಿಗೆ ಬೆಳ್ಳಿ ಕಾಲ್ಗೆಜ್ಜೆ ಹಾಕುತ್ತಾರೆ.
No comments:
Post a Comment